• rclyrisband-search
  • Home Request LRC Singer AIO Editor LRC Maker Request List LRC File Basics Privacy Policy Credits About Contact

    Yeko Yeno Lyrics Download by Mahalakshmi Iyer, Puneeth Rajkumar, Ramya, Meera Jasmine - Read, Copy & Download LRC / PDF / TXT / SRT File

    Read, Copy, Download simple local lyrics LRC file which is music subtitles of Yeko Yeno is a Kannada song from the album Arrasu (Original Motion Picture Soundtrack) and this song is sung by Mahalakshmi Iyer, Puneeth Rajkumar, Ramya, Meera Jasmine. This synchronized LRC file is created by our stuff using our free tool "LRC File Maker" and our provided LRC files are only for the official length of the songs like this song's duration is 04:27.48. You can also download lyrics here in TXT (.txt), SRT (.srt) and PDF (.pdf) format.

    rclyricsband social share

    Yeko Yeno by Mahalakshmi Iyer, Puneeth Rajkumar, Ramya, Meera Jasmine LRC Format

    [ti:Yeko Yeno]
    [ar:Mahalakshmi Iyer, Puneeth Rajkumar, Ramya, Meera Jasmine]
    [al:Arrasu (Original Motion Picture Soundtrack)]
    [lang:Kannada]
    [length:04:27.48]
    [by:Jun]
    [re:rclyricsband.com]
    [ve:v0.0.5]
    [00:00.00]
    [00:26.92]ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ
    [00:34.59]ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
    [00:42.45]ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
    [00:49.88]ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
    [00:57.56]ಏನೋ ದಾಹ ಏನೋ ಮೋಹ
    [01:01.68]ಏನೀ ಹೊಸಲೋಕ
    [01:05.29]ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ
    [01:13.19]ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
    [01:20.83]
    [01:38.10]ಈ ಬಾಳಲಿ ಹೊಂಬೆಳಕಿನ ಹೊಸ ಭಾವನೆ ತಂದೆ
    [01:41.76]ನನ ಈ ಬದುಕಲಿ ಹೊಸ ಪ್ರೀತಿಯ ಕಂಡೆ ಕಂಡೆ (ಕಂಡೆ ಕಂಡೆ)
    [01:45.81]ಈ ಜೀವವ ಸಂತೈಸಲು ಉಸಿರಾಗಿ ನೀ ಬಂದಾಗ
    [01:49.64]ನನ ಈ ಜೀವನ ಹಸಿರಾಯಿತು ಇಂದೆ ಇಂದೆ (ಇಂದೆ ಇಂದೆ)
    [01:53.81]ಕಣ್ಣೋಟ ಬೆರೆತಾಗ ನೀನಿಂತೆ ಮನದಲ್ಲಿ
    [01:57.55]ತುಟಿಯಲ್ಲಿ ನಗೆಯೊಂದ ಚೆಲ್ಲಿ ಚೆಲ್ಲಿ (ಚೆಲ್ಲಿ ಚೆಲ್ಲಿ)
    [02:01.32]ಈ ಮೌನ ಮಾತಾಗಿದೆ ಮಾತೆಲ್ಲಾ ಹಾಡಾಗಿದೆ
    [02:05.20]ಇಂಪಾದ ಹಾಡಲ್ಲಿ ನಾ ತೇಲಿ ಹೋದೆ
    [02:10.93]ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ
    [02:18.59]ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
    [02:26.26]
    [02:43.37]ಈ ಚಂದ್ರನು ಬಾನಿಂದಲಿ ನನಗಾಗಿಯೇ ಬಂದ
    [02:46.88]ಮನ ತಂಪಾಗಲು ತಂಗಾಳಿಯ ತಂದ ತಂದ (ತಂದ ತಂದ)
    [02:51.54]ಅಪರೂಪದ ಅನುರಾಗದ ಆನಂದವು ನೀನಾದೆ
    [02:54.72]ನನ ಜೊತೆಯಾಗಲು ಮಿಂಚಂತೆ ನೀ ಬಂದೆ ಬಂದೆ (ಬಂದೆ ಬಂದೆ)
    [02:58.90]ನಲಿದಾಡಿತು ಈ ಮನಸು ಹೊಸಲೋಕ ಕಂಡಂತೆ
    [03:02.71]ನಿನಗಿಂದು ನಾ ಸೋತು ಹೋದೆ
    [03:06.51]ಈ ಸ್ನೇಹ ಎಲ್ಲಾಯ್ತೋ ಈ ಪ್ರೀತಿ ಹೇಗಾಯ್ತೋ
    [03:10.29]ನಿನ್ನಲ್ಲಿ ನನ್ನನ್ನು ನಾ ಮರೆತು ಹೋದೆ
    [03:16.50]ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ
    [03:23.91]ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
    [03:31.47]ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
    [03:39.13]ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
    [03:46.69]ಏನೋ ದಾಹ ಏನೋ ಮೋಹ
    [03:50.63]ಏನೀ ಹೊಸಲೋಕ
    [03:54.26]ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ
    [04:02.90]ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
    [04:24.70]RCLyricsBand.Com

    This LRC file may not match your music if the duration is not the same. Click Edit below and simply apply an offset (+0.10 sec, -0.10 sec, etc.)


    Try Our Free Tools


    You May Listen Yeko Yeno by Mahalakshmi Iyer, Puneeth Rajkumar, Ramya, Meera Jasmine

    apple music logospotify music logoamazon music logotidal music logoyoutube music logo

    FAQ:

    1. Who is the singer of "Yeko Yeno" song?

    ⇒ Mahalakshmi Iyer, Puneeth Rajkumar, Ramya, Meera Jasmine have sung the song "Yeko Yeno".

    2. Which album is 'Yeko Yeno' song from?

    ⇒ Arrasu (Original Motion Picture Soundtrack).

    3. In which language is 'Yeko Yeno' song composed?

    ⇒ Yeko Yeno song is composed in Kannada language.

    4. What is the official duration of 'Yeko Yeno' song?

    ⇒ The official duration of 'Yeko Yeno' is 04:27.48.

    5. Can I reupload this LRC file on the internet?

    ⇒ Sorry, you are not allowed to reupload this lrc file on the internet without permission. This is only for your personal use.

    6. Does this LRC file perfectly match with the official song?

    ⇒ Yes, it does most of the time, but sometimes you need to apply an offset using our tool LRC File Maker (i.e., +10.. or -10..).

    Kabhi Sham Dhale

    Malai Kaatru

    Yeko Yeno

    Ore Oru Vaanam

    So Jaa Ch and a

    Mahalakshmi Iyer, Puneeth Rajkumar, Ramya, Meera Jasmine - Yeko Yeno